• ನನ್ನ  ತರಗತಿಯ ವಿದ್ಯಾರ್ಥಿಗಳ ಮನೆಗಳ ಬೇಟಿ ನೀಡಿ ನನ್ನ  ಪರಿಚಯವನ್ನು ಮಾಡಿಕೊಂಡೆನು ಹಾಗು ಯುವಫೆಲೌಶಿಪ್ ಬಗ್ಗೆ ಹೇಳಿದೆ . ವಿದ್ಯಾರ್ಥಿಗಳ ಬಗ್ಗೆ ಮಾಹಿತಿಯನ್ನು ಅವರ ಹವ್ಯಾಸಗಳನ್ನು , ಅವರ ಮನೆಯ ಹಾಗೂ ಕಳೆದ ವರ್ಷದ ಕೊರೋನಾ ಸಮಯದಲ್ಲಿ ಮಕ್ಕಳು ಅನುಭವಿಸಿದ  ಕೆಲವು ಮಾಹಿತಿಯನ್ನು ತಿಳಿದು ಕೊಂಡೆನು  ಮತ್ತು ಮಕ್ಕಳ ಮುಂದಿನ  ವಿದ್ಯಾಬ್ಯಾಸದ ಕಡೆಗೆ ಹೆಚ್ಚಿಗೆವತ್ತು  ನೀಡು ಹಾಗೆ ನಾನು ಅವರ ಮಾಹಿತಿಯನ್ನು ತೆಗೆದುಕೊಂಡೆನು. 

Comments

Popular posts from this blog