Posts

Showing posts from October, 2021
Image
ಅಕ್ಟೋ ಬರ ೨ ರ ಗಾಂಧೀಜಯಂತಿ ಹಾಗೂ ಲಾಲಬಹಾದ್ದೂರ್ ಶಾಸ್ತ್ರಿ ಅವರ ಜಯಂತಿ ಪ್ರಯುಕ ಶಾಲೆಯಲ್ಲಿ ಆಚರಣೆಯನ್ನು ಸರಳವಾಗಿ ಆಚರಿಸಲಾಯಿತು . ಶಾಲೇ ಯ ಮೂಖ್ಯೋಪಾದ್ಯಾಯರು ಶ್ರಮಾಧಾನ ಕಾರ್ಯಕ್ಕೆ ಚಾಲನೆ ನೀಡಿದರು. ಹಾಗೂ ಎಲ್ಲ ಶಿಕ್ಷಕರು ಸೇರಿ ಶಾಲೆಯ ಆವರಣವನ್ನು ಸ್ವಚ್ಚಗೊಳಿಸಲಾಯಿತು.ಈ ಕಾರ್ಯದಿಂದ ಜನರಲ್ಲಿ ಸ್ವಚ್ಛತೆಯ ಅರಿವನ್ನು ಮೂಡಿಸಲಾಯಿತು.  
Image
  ನನ್ನ  ತರಗತಿಯ ವಿದ್ಯಾರ್ಥಿಗಳ ಮನೆಗಳ ಬೇಟಿ ನೀಡಿ ನನ್ನ  ಪರಿಚಯವನ್ನು ಮಾಡಿಕೊಂಡೆನು ಹಾಗು ಯುವಫೆಲೌಶಿಪ್ ಬಗ್ಗೆ ಹೇಳಿದೆ . ವಿದ್ಯಾರ್ಥಿಗಳ ಬಗ್ಗೆ ಮಾಹಿತಿಯನ್ನು ಅವರ ಹವ್ಯಾಸಗಳನ್ನು , ಅವರ ಮನೆಯ ಹಾಗೂ ಕಳೆದ ವರ್ಷದ ಕೊರೋನಾ ಸಮಯದಲ್ಲಿ ಮಕ್ಕಳು ಅನುಭವಿಸಿದ  ಕೆಲವು ಮಾಹಿತಿಯನ್ನು ತಿಳಿದು ಕೊಂಡೆನು  ಮತ್ತು ಮಕ್ಕಳ ಮುಂದಿನ  ವಿದ್ಯಾಬ್ಯಾಸದ ಕಡೆಗೆ ಹೆಚ್ಚಿಗೆವತ್ತು  ನೀಡು ಹಾಗೆ ನಾನು ಅವರ ಮಾಹಿತಿಯನ್ನು ತೆಗೆದುಕೊಂಡೆನು.